ಬೆಂಗಳೂರು: ಬರೋಬ್ಬರೀ 195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿ ಒಂದು ಬಾರಿಯೂ ದಂಡ ಕಟ್ಟದ ಕಾರು!


Representational image
ಬೆಂಗಳೂರು: ಬೆಂಗಳೂರಿನಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿರುವ ಖ್ಯಾತಿಗೆ ಕೆಎ02-MF5728 ನಂಬರಿನ ಕಾರು ಪಾತ್ರವಾಗಿದೆ. ಮಹಾಲಕ್ಷ್ಮಿ ಎಂ ಸಂತೋಷ್ ಎಂಬುವರ ಹೆಸರಿನಲ್ಲಿ ಈ ಕಾರು ನೋಂದಣಿಯಾಗಿದ್ದು, ಇದುವರೆಗೂ ಸುಮಾರು 195 ಬಾರಿ ನಿಯಮ ಉಲ್ಲಂಘಿಸಿ ಪಾರ್ಕಿಂಗ್ ಮಾಡಲಾಗಿದೆ. ರಾಜು ಗುಜಾರ್ ಎಂಬುವರ ಹೆಸರಿನಲ್ಲಿ ನೋಂದಣಿಯಾಗಿರುವ ಕೆಎ05 -MF3310, 173 ಬಾರಿ ನಿಯಮ ಉಲ್ಲಂಘಿಸಿ 2ನೇ ಸ್ಥಾನದಲ್ಲಿದೆ. ಜಿತೇಂದ್ರ ಕುರೇಲ್ ಎಂಬುವರಿಗೆ ಸೇರಿದ ಕೆಎ05-MB7901  ಸಂಖ್ಯೆಯ ಕಾರಿನ ವಿರುದ್ಧ 163 ಕೇಸು ದಾಖಲಾಗಿದೆ.
Previous
Next Post »